liner train
ನಾಮವಾಚಕ

ಲೈನರ್‍ ಟ್ರೇನು; ಸಾಲುಡಬ್ಬಿ ಸರಕು ರೈಲು; ಶಾಶ್ವತವಾಗಿ ಜಂಟಿಗೊಳಿಸಿದ ವ್ಯಾಗನ್ನುಗಳ ಮೇಲೆ ಅಳವಡಿಸಿ ತೆಗೆಯಬಹುದಾದ ಸಾಮಾನು ಪೆಟ್ಟಿಗೆಗಳುಳ್ಳ, ವೇಗವಾಗಿ ಚಲಿಸುವ, ಸರಕಿನ ರೈಲು.